Sunday 11 January 2009

 
ಪ್ರೀತಿ 
---------

ಮನಕೆ ಅಂಟಿದ ಪ್ರೀತಿ ಹುಚ್ಚು 
ಉರಿದು ಕೊಲ್ಲುವ ಕಾಡ್ಗಿಚ್ಚು

ಒಲವು ನಿನ್ನೊಡನೆಯ ಅವಿಧೇಯ ವಿಪಕ್ಷಿ 
ಭಾವಗಳೆ ಬದುಕಾಗಿರುವದು ಇದಕೇ ಸಾಕ್ಷಿ 


ಕ್ಷಣಿಕ ಬಾಳಿನಲಿ ಹೋರಾಟ ಸಹಜ
ಅರಿವಿನ ಅರಿಯಿಂದ ಸೋಲದಿರು ಮನುಜ 

ನಿನ್ನ ಸೋಲಿನ ಜೊತೆ ಕಲಿಕೆ ಇರಲಿ
ಬಂಗಾರ ಬದುಕಿನ ಬಯಕೆ ಜೀವಂತವಾಗಿರಲಿ 

                              -- ಪ್ರಭಾತ್ 

3 comments:

Unknown said...

Sounds good man :-)

Unknown said...

elinda copy hodade.... Mr Kalla Kavi... he he he

Unknown said...

ಕನ್ನದ ದ ಕಂದಮ್ಮಗಳು
ಎಲ್ಲಿರಲಿ,ಇಲ್ಲಿಯದೆ ನುಡಿ ಯಲ್ಲಿ ಚಿಂತಿಸುತಿರಲಿ
ಮೀವ ನದಿ ಥೇಮ್ಸ್ ಇರಲಿ,ನೈಲ್ ಅಗಿರಲಿ,ನೋದುವ ಜಲಪಾತ ನಯಾಗಾರ ಇರಲಿ,ದೃಷ್ಟಿ ಕನ್ನಡವಾಗೇ ಇರಲಿ
- kaleshwara padma